30+ Kannada Kavanagalu About Life – Inspiring Quotes & Poem

Are you looking for some profound life lessons and insights in the form of poetry? Then look no further than Kannada kavanagalu about life. Kannada poetry has a rich tradition of exploring the complexities of life and offering wisdom in an aesthetically pleasing way. In this article, we’ll deeper into the world of Kannada kavanagalu about life (ಕನ್ನಡ ಕವನಗಳು ಜೀವನದ ಬಗ್ಗೆ) and explore some of the most thought-provoking and inspiring poems.

Kannada kavanagalu about life

Poetry has been part of human civilization for centuries. It is a unique art form that uses language to evoke emotions, paint vivid imagery, and convey complex ideas. Poetry has the ability to move, inspire, and change us. And Kannada poetry, Shayari, Quotes is no exception.

Kannada kavanagalu about life offers a unique perspective on the human experience. These poems include love, loss, hope, pain, and even more. They provide important insights into the human condition and help us negotiate life’s complications. So, let’s dive into the world of Kannada kavanagalu about life and discover some of the most inspiring poems, Shayari, Quotes, Status & more.

Must Read :Feeling True Love Heart Touching Love Quotes In Kannada

Kannada Kavanagalu About Life

Kannada Kavanagalu is a famous saying in the Kannada language that offers wisdom and inspiration for living a better life. These sayings are commonly used to impart moral lessons or provide direction in difficult times. We’ll discuss some of the most popular Kannada Kavanagalu about life (ಕನ್ನಡ ಕವನಗಳು ಜೀವನದ ಬಗ್ಗೆ) and their meanings in this article.

Inspring kannada kavanagalu about life

ಜೀವನವೆಂಬ ಕಾಡಿನಲ್ಲಿ ಬೆಳೆದ ಹುಲ್ಲಿನಂತೆ ಇರು, ಪಾಪಿಗಳ ಮತ್ತು ಒಳ್ಳೆಯವರಿಗೆ ಅನುಕೂಲ ಮಾಡಿಕೊಳ್ಳುವುದು ನಿನ್ನ ಕೆಲಸ

ಜೀವನ ಸಾಗರದಲ್ಲಿ ಒಂದು ಹಡಗು ಆಡುತ್ತಿದೆ, ಮುಂದೆ ಹೋಗು ಮತ್ತು ಕಿನ್ನರಿಗಳನ್ನು ಕೇಳು

ಮನುಷ್ಯನ ಬುದ್ಧಿಶಕ್ತಿಗೆ ಎಷ್ಟೋ ಅಂತರವಿದೆ, ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಅವನ ಬುದ್ಧಿಶಕ್ತಿಯನ್ನು ಬಳಸ

ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ
ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಗೆ
ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?

ನಾವು ಮಾಡೋ ಕೆಲಸ ಗಳಿಸಿದ ಹಣ ಹೆಸರು
ನಮ್ಮ ಆತ್ಮಾಭಿಮಾನಕ್ಕಷ್ಟೇ ಕಾರಣ ಆಗಬೇಕೇ
ಹೊರತು ಅಹಂಕಾರಕ್ಕಲ್ಲ

ಬರೆದಿಟ್ಟಂತೆ ಜೀವನ ಮಾಡಲು ಯಾರಿಂದಲೂ
ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ
ಮಾಡಲು ಸಾಧ್ಯವಿದೆ

ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ
ಯಶಸ್ಸು ಎಂಬ ಬೆಳದಿಂಗಳು ಸಿಗುತ್ತದೆ

ನಮ್ಮ ಬದುಕಿನಲ್ಲಿ ತಾಯಿ ಎಲ್ಲರ ಸ್ಥಾನದಲ್ಲಿ
ನಿಂತು ಜವಾಬ್ದಾರಿ ನಿರ್ವಹಿಸುತ್ತಾಳೆ ಆದರೆ,
ಆಕೆಯ ಸ್ಥಾನವನ್ನು ಬೇರೆ ಯಾರೂ
ತೆಗೆದುಕೊಳ್ಳಲು ಸಾಧ್ಯವಿಲ್ಲ

ಎಷ್ಟೇ ಕೋಟಿ ಹಣವಿದ್ದರೂ ದೇವರು
ಕೊಟ್ಟಿರುವ ಆಯುಷ್ಯ ಮೀರಿ ಒಂದು ಕ್ಷಣ
ಹೆಚ್ಚಿಗೆ ಬದಲಾಗುವುದಿಲ್ಲ…

Must Read : Romantic Heart Touching Kannada Kavana Love Sms

ಸದಾ ನನ್ನೊಂದಿಗೆ ಇರುವ ದೇವರಿಗೆ
ಪದಗಳಿಗೇ ಸಿಗದ ಮಾತೃ ಹೃದಯಕ್ಕೆ ನನ್ನ ಅಮ್ಮ

ನಿಮ್ಮ ನಗು ನನ್ನಲ್ಲಿ ನೆಮ್ಮದಿ ತರುತ್ತದೆ. ನಿಮ್ಮ
ಪ್ರೀತಿ ನೋವು ಮರೆಸುತ್ತದೆ. ಅಮ್ಮ…, ನೀವೇ ನನ್ನ
ಸರ್ವಸ್ವ… ಹ್ಯಾಪಿ ಮದರ್ಸ್‌ ಡೇ… ಲವ್ ಯು ಅಮ್ಮ..

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ
ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು
ಜೀವನದಲ್ಲಿ ಆಗಾಗ ಬಂದು, ಕಷ್ಟಗಳು
ಶಾಶ್ವತವಲ್ಲವೆಂದು ನೆನಪಿಸುತ್ತದೆ…

ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ
ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ
ಪ್ರಯತ್ನಪಡಿ ನಿಮ್ಮ ಒಳ್ಳೆಯತನ
ಯಾರಿಗಾದರೂ ಇಷ್ಟವಾಗುತ್ತೆ..

ಅರ್ಥ ಮಾಡಿಕೊಳ್ಳುವ ಮನಸ್ಸು,
ಕೈ ಜೋಡಿಸುವ ಸ್ನೇಹ, ನಮ್ಮ
ಜೀವನದ ನಿಜವಾದ ಆಸ್ತಿಗಳು..

ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು
ಕಿಟಕಿ ಇರುತ್ತದೆ, ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ
ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ,
ಕಾಯುವ ತಾಳ್ಮೆ ಇರಬೇಕಷ್ಟೇ….

ಬದುಕಿಗೆ ಒಂದು ಪ್ರೇರಣೆ ಬೇಕು ನಾನು
ಬದುಕಲು ನೀವು ಜೊತೆಯಾಗಿರಬೇಕು ನನ್ನೀ
ಬಾಳ ದೇವಿಗೆ ತಾಯಂದಿರ ದಿನದ ಶುಭಾಶಯಗಳು

ಜೀವನ ತುಂಬಾ ಚಿಕ್ಕದು ಪ್ರತಿ
ಕ್ಷಣವನ್ನು ಮನಸಾರೆ ಸಂಭ್ರಮಿಸಿ

ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ
ಅಬ್ಬಬಾ ಚಂದ್ರಮುಖಿ,… ಇಲ್ಲೊಬ್ಬಳು ಸಿನಿಮಾ
ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,…
ಅದೇ ಮೇಕಪ್ ಬಿಚ್ಚಿದರೆ ತೇಟ ಸೂರ್ಪನಖಿ…

ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ,
ಮನಸಿನ ಭಾವನೆಗೆ ನಗುವೆ ಸೆಳೆ,
ಸುಂದರ ರಾತ್ರಿಯಲಿ ಕನಸುಗಳ ಮಳೆ,
ಕನಸಿನಲಿ ಕಾಡುವಳು ಆ ನನ್ನ ನಲ್ಲೆ.

ಬರಡು ಭೂಮಿಯಲಿ ಮಳೆ ಸುರಿದಂತೆ…
ಮರಳುಗಾಡಿನಲಿ ನೆರಳು ದೊರೆತಂತೆ….
ಇರಳ ಕತ್ತಲಲಿ ಬೆಳಕು ಹರಿದಂತೆ …….
ನೀ ಬಂದಿರುವೆ ನನ್ನ ಬಾಳಲಿ ನೀನಿಲ್ಲದೆ ನಾ ಹೇಗೆ ಬಾಳಲಿ?

ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು,
ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು,
ನೆನಪಿರುವವರೆಗೂ ನೆನಪಿರಲಿ ನನ್ನ ನೆನಪು.

ಇರುಳಾ ಹೆರಳಿನಾ ಅರಳ ಮಲ್ಲಿಗೆ ಜಾಳಿಗೆ ಹಂಗಿತ್ತಾ.
ಮುಗಿಲಾ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ.
ಆಗಾ ಸಂಜೆ ಆಗಿತ್ತಾ ,, ಆಗಾ ಸಂಜೆ ಆಗಿತ್ತಾ.
In Short Life ಕೆಟ್ಟ ಕೆರಾ ಹಿಡದಿತ್ತಾ.
ಈಗಾ ಆಲ ಈಜ

ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು.
ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು.
ಆದರೆ ನೀನೊಮ್ಮೆ ಮಾಡಬೇಕು, ಆ ಕನಸನ್ನು ನನಸು ಮಾಡುವ ಮನಸು.

ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ
ಹೋದವನು ನಾ ನಿನ್ನದೇ ಸಂತೆಯಲಿ ನನ್ನ
ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ
ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ….

ನೆಲದಾ ಅಂಚಿಗೆ ಮಂಜಿನಾ ಮುಸುಕು
ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..

ಹೆಂಡತಿಯೆಂದರೆ ಚಂದಿರನಂತಿರಬೇಕು,
ಹೆಂಡತಿಯೆಂದರೆ ಚಂದಿರನಂತಿರಬೇಕು.
ಕತ್ತಲಲ್ಲಿ ಬರಬೇಕು, ಬೆಳಕಾಗುತಿದ್ದಂತೆ ಮಾಯವಾಗಬೇಕು..

ಮನುಷ್ಯರು ಕೆಲವೊಮ್ಮೆ ಬದಲಾಗಬಹುದು!
ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು! ….
ಹೋದಾಗ ಎತ್ತರ, ಬರುವರು ಹತ್ತಿರ. ಬಿದ್ದಾಗ ಕೆಳಗ,
ಹೋಗುವರು ಹೊರಗೆ. ನಮ್ಮ ಸಂಬಂಧಿಕರು!
ಇಲ್ಲಿ ಯಾರೂ ಇಲ್ಲ ನಮ್ಮೋರು, ಕತ್ತರಿಸಬೇಕು ಮತ್ತೆ
ಬೆಳೆಯದ ಹಾಗೆ, ಬೇಡವಾದ ಸಂಬಂಧಗಳ ಬೇರು!
ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು.!!

Conclusion

The above Kannada Kavanagalu about life should inspire you to overcome personal and professional challenges. If you appreciate these life poems, share them with your loved ones to help them overcome their challenges.

Must Read : Kannada Love Quotes Status for Girlfriend

Leave a Comment