40+ ಕನ್ನಡ Love Sms | Kannada Love Quotes Status for Girlfriend

ಕನ್ನಡ Love Sms or Kannada love quotes are perfect for expressing love in romantic relationships. They can be used to express love for a partner or spouse in a romantic and poetic way. Heart Touching Kannada love quotes & Status can express feelings of love, passion, and commitment.

Kannada love quotes & Sms can also be used to show love in non-romantic relationships such as friendships. They can be used to show love, appreciation, admiration, and gratitude for friends. Kannada love quotes can be used to show love in a subtle, understated way, or bold and dramatic way.

ಕನ್ನಡ Love Sms

ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು, 
ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕು, ಸುಂದರವಾದ
ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.
ಪಾಪಪ್ರಜ್ಞೆ: ನಮ್ಮನ್ನು ಯಾರೋ ನೋಡುತ್ತಿದ್ದಾರೆ ಎಂದು ಹೇಳೋ 
ನಮ್ಮ ಅಂತಃಸತ್ವ.
ಕಣ್ಣಲ್ಲಿ #ಕೋಪ ಇದ್ರೆ
ಮನಸ್ಸಿನಲ್ಲಿ #ಪ್ರೀತಿ ಇರುತ್ತೆ•••
ಮುಖದಲ್ಲಿ #ಮೌನ ಇದ್ರೆ❤ಹೃದಯದಲ್ಲಿ #ಆಸೆ ಇರುತ್ತೆ•••ಮಾತಲ್ಲಿ #ಬೇಸರ ಇದ್ರೆ ಉಸಿರಿನಲ್ಲಿ #ಪ್ರೀತ್ಸೋಳ್ ಹೆಸ್ರಿರುತ್ತೆ•••
ಅರಿಯದ ಪ್ರೀತಿ , ಮರೆಯದ ಸ್ನೇಹ ,
ಅಳಿಸಿ ಹೋಗುವ ಈ ಪುಸ್ತಕದಲ್ಲಿ ! ಏನೆಂದು ಬರೆಯಲಿ !
ಆದರೂ ಬರೆಯುತ್ತೇನೆ !
“ಸ್ನೇಹ”ವೆಂಬ ಎರಡಕ್ಷರ ಅಮರವಾಗಿರಲಿ !
ಇದ್ದಾರೆ ಪ್ರಪಂಚದಲ್ಲಿ ಹಲವಾರು ಜನ,
ಬಯಸುತ್ತಾರೆ ಎಲ್ಲ ಪ್ರೀತಿ ವಿಶ್ವಾಸವಿರುವ ಮನ,
ನಿನ್ನ ನನ್ನ ಪರಿಚಯವಾದ ಆ ದಿನ,
ಸ್ನೇಹ ಹುಟ್ಟುವ ಹಾಗೆ ಮಾಡಿತು ಯಾವುದೊ ಒಂದು ಸೆಳೆತನ,
ಇಂದಿಗೂ ಬೇರಾಗದಂತಿದೆ ನಮ್ಮಿಬರ ಗೆಳತನ.
ಇದು ಹೀಗೆ ಅಮರವಾಗಿರಲಿ ಗೆಳಯ
ಖಡಕ್ ನ ಯಾವ್ #ಮೇಷ್ಟ್ರುಹೇಳಿಕೊಡಲ್ಲ
ಖದರ್ ನ ಯಾವ್ ಅಂಗಡೀಲು #SALE ಮಾಡಲ್ಲ
ಮಾಸ್ look ನ ಯಾರು ಹೋಮ್ #delivary ಮಾಡಲ್ಲ
ಘತ್ತು ಅನ್ನೋದು #blood ನಲ್ಲೇ ಬರ್ಬೇಕು
ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ, ನಿಲ್ಲೋದು
ಕಠಿಣ, ಮರೆಯೋದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನಿನ್ನೊಂದಿಗೆ
ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?
ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ
ತಿರುಗಿತಿರುಗಿನೋಡುವಂತಹುಡುಗಿಏನಲ್ಲ?#ಮತ್ತೆಮತ್ತೆಕನಸಿಗೆಬಂದುಕಾಡುವುದಿಲ್ಲ?#Curly_Hairs_ಇವಳದಲ್ಲ?#Blue_Eyes_ಇವಳಿಗಿಲಆದರೂಏನೊಗೊತ್ತಿಲ್ಲಇವಳಿಗೆನಾನುಬಿದ್ದೆನಲ್ಲ…ಸಿನಿಮಾದಲ್ಲಿಸಿಗರೇಟ್ ಕಂಡತಕ್ಷಣಧೂಮಪಾನ ಆರೋಗ್ಯಕ್ಕೆಹಾನಿಕಾರಕಅಂತತೋರಿಸ್ತಾರೆ ಆದರೆ.
ನನ್ನ ಹೃದಯದಲ್ಲಿ ನೀವು ಇರುವುದು ನನ್ನ ಜೀವನದ ಸುಖವನ್ನು ಕಾರುತ್ತದೆ. (Nanna hridayadalli neevu iruvudu nanna jeevanada sukhavannu kaaruttade)
ನೀವು ನನ್ನ ಪ್ರಿಯತಮ ಮತ್ತು ನಾನು ನಿಮ್ಮ ಪ್ರಣಯಿ. (Neevu nanna priyatama mattu nanu nimma pranayi)
ನಿಮ್ಮ ಪ್ರೀತಿಯು ನನ್ನ ಹೃದಯದ ಮೇಲೆ ಸುಂದರ ಬೀಸಣಿ ಹಾಕುತ್ತದೆ. (Nimma preitiyu nanna hridayada mele sundara beesaṇi hakuttade)
ನೀವು ನನ್ನ ಸಂತೋಷ ಮತ್ತು ನನ್ನ ಬದುಕನ್ನು ಹೆಚ್ಚಿಸುತ್ತೀರಿ. (Neevu nanna santosha mattu nanu badukannu hechisutteeri)
ನೀವು ನನ್ನ ಬಯಸೆಗಳ ಪರಿಪೂರ್ಣ ಅನುಭವ. (Neevu nanna bayasegalu paripurna anubhava)

True Love Heart Touching Love Quotes In Kannada

ನಮ್ಮಿಬರ ನಡುವಿನ ಅಂತರ ತುಂಬಾ ದೂರ ಇರಬಹುದು..
ಆದರೆ ಪ್ರೀತಿಯ ನೆಟ್ವರ್ಕ್ ಸಿಕ್ಕೆ ಸಿಗುತ್ತೆ..
ಒಂದು ಮಿಸ್ ಕಾಲ್ ಕೊಟ್ಟು ನೋಡಮ್ಮಿ ನೀನು..
ನನ್ ಎದೆಯ ಕಾಲರ್ ಟ್ಯೂನ್ ನಿನ್ ಹೆಸರಗಿರುತ್ತೆ
ನಮ್ಮೋರನ್ನು ನಾವು ಪ್ರೀತಿ ಮಾಡ್ದೇ ಬೇರೆ ಯಾರು ಮಾಡೋಕೆ ಸಾಧ್ಯ?’
ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು,
ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ.
ಶುಭೋದಯ.
ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ..
ನಾ ಹೇಗೆ ವರ್ಣಿಸಲಿ..
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ..
ನಾ ಹೇಗೆ ಮರೆಯಲಿ..
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ..
ನಾ ಹೇಗೆ ತಿಳಿಸಲಿ..
ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು..
ನಾ ಹೇಗೆ ಜೀವಿಸಲಿ.
ಹುಡ್ಗೀರ್ #ಗೆ #ಗೌರವ #ಕೊಡೋದು ✌ #ಹುಡುಗರ#ಸಂಸ್ಕೃತಿ #ಹುಡ್ಗುರ್ ಗೆ #ಕೈ_ಕೊಡೋದು #ಹುಡ್ಗೀರ್ #ಪದ್ದತಿ.
ಹಾಕಿ ನೋಡು
ಅದನ್ನೊರೆಸಲು
ನಿನ್ನ ಸುತ್ತ ಎಷ್ಟು ಮಂದಿ
ಸೇರಿರುತ್ತಾರೋ ಎಣಿಸಿ ನೋಡು…
ನಾವು ಮುಗ್ದ ಹುಡುಗರಾಗಿ ಇರ್ಥಿವ್ವಿ
ಆದ್ರೆ ಈ ಹುಡುಗಿರು ತಂಗಾಳಿ ಯಾಗಿ ಬಂದು,
ಬರಿಧಾದ ಮನಸ್ಸಿನ ಅಂಗಳದಲ್ಲಿ ಪ್ರೀತಿ ಅನ್ನೋ ರಂಗೋಲಿ ಬರೆದು ..
ಕಾಣದೆ ಇರೋ ಕನಸಿನ ಲೋಕಾನೆ ತೋರಿಸ್ತಾರೆ
ಇನ್ನು ನಮ್ಮ ಮುಗ್ದ ಮನಸ್ಸಿಗೆ ಅವರನ್ನು ಬಿಟ್ಟು
ಬೇರೆ ಪ್ರಪಂಚನೆ ಇಲ್ಲ ಅನ್ನೋವಾಗ
ಅಪ್ಪ ಹೇಳ್ದ , ಅಣ್ಣ ಹೇಳ್ದ ,ಅಮ್ಮ ಹೇಳ್ದ್ಲುಅಂತ ಮೋಸದ ಮಳೆ ಸುರಿದು
ಪ್ರೀತಿ ರಂಗೋಲಿ ಜೊತೆಗೆ ಮನಸ್ಸನು ಕೊಂದು
ಬರಿ ನೋವಿನ ನೆನಪುಗಳನ್ನು ಬಿಟ್ಟು ಹೋಗ್ತಾರೆ .
ಹುಡುಗೀರೆ ನೀವೇಕೆ ಹೇಗೆ………………????
ಸ್ನೇಹದ ಮಧುರತೆಯ ಸವಿಯಲು
ನನ್ನೆಲ್ಲಾ ನೋವುಗಳ ಮರೆಯಲು
ನಿಮ್ಮ ಸವಿ ಸನಿಹವ ಪಡೆಯಲು
ಕಾತುರದಿಂದ ಕಾಯುತಿರುವೆ
ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ
ನೀನೆಷ್ಟು ಶ್ರೀಮಂತ ಅಂತಾ
ಗೊತ್ತಾಗಬೇಕ್ಕೆಂದರೆ…
ನಿನ್ನಲ್ಲಿರುವ ದುಡ್ಡನ್ನು
ಎಣಿಸುತ್ತಾ ಕೂರಬೇಡ.
ಒಂದು ಹನಿ ಕಣ್ಣಿರು

Heart Touching Birthday Wishes For Girlfriend In Kannada

Jagattina 5 Kashtada
 
Jagattina 5 Kashtada kelasagalu
 

1. iruvege kiss kododu
2. aanena ettikollodu
3. sollege chaddi haakodu
4. kolige lipstick haakodu
5. Nimma message ge kaayodu
Good Night 🙂

 
Water mele boat
 
Water mele boat horde ULLAASA,
Aadare boat olage water horde KAILASA!
 
Hudugi smile kotlu
 
Hudugi smile kotlu anta propose maadidre love start aagodu 90% khachita.
Love start aaytu anta maduve kanasu kandre devadas aagodu 100% khachita. good morning!
 
Surya bandaaga
 
Surya bandaaga jagakella belaku
Chandra bandaaga beladingala belaku
Yen luck ree nimmadu!?
Nan msg bandaaga nimma mobile nallu belaku.Good Morning
 
Jeevanada
 
Jeevanada “kallu-mullina” haadiyalli yaaru nimma joteyaagirtaare?
Tande thaayi?IllaAnna, thangi?

Illa

Premi, snehitaru?

Illaa…bari eradu chappaligalu 🙂

Shiva anta oduttidde
 
Shiva anta oduttidde collegenalli
Sikkaapatte hudugiru idru class nalli
obbalu maatra nodi nakkalu kanninalli
Devdas aade life nalli
 
Shiva anta oduttidde
 
Shiva anta oduttidde collegenalli
Sikkaa patte books ittu bag nalli
Hudugiyobbalu smile kotlu class nalli
Fail aade exam nalli
 
ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ, ನಿಲ್ಲೋದು
ಕಠಿಣ, ಮರೆಯೋದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನಿನ್ನೊಂದಿಗೆ
ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.

Yaako manassu sari

Yaako manassu sari illa anta doctor hatra horde.yaaraadru huchcharige SMS maadu sari hogutte andru.nanage ninnannu bittare bere yaariddaare neene helu. Good Morning!!!

Doctor:kiviyolage halli hogovaregu yenu madtidyo….
Patient: first solle hoythu adannu hidiyokke halli hoithu.. Hogli hidkond barutte antha summanidde.

READ: SMS Jokes in Hindi

The above list of Short Kannada SMS are specially selected for you, share it with friends and family. If you have new Kannada SMS and messages which are not listed above, then please make in the comment section below. Come back for more update, next time we update with some more sms’s.

Also see: Hindi Diwas Wishes, Poems, Kavita, Quotes