Love is a feeling that everyone has and that knows no borders. Whether you speak Kannada or any other language, love is a common language. But showing your thoughts in your mother tongue language can make all the difference. So, we’ve put together a list of Feeling True Love Heart Touching Love Quotes In Kannada to help you show your love in the most beautiful way.
True Love Heart Touching Love Quotes In Kannada
When you’re in true love, words can’t express your feelings. But with these True Love Heart Touching Love Quotes In Kannada, you can let your words speak for themselves. Whether you’re trying to show your love to your partner or simply want to show your feelings to someone you admire, these love quotes are sure to make them feel special for loved ones.
ನಿನ್ನೆಯ ಕಂದನವು ಇಂದು ನನ್ನ ಸಂತಾಪ, ಆದರೆ ನಾ ನಿನ್ನ ಸಂತಾಪವನ್ನು ಪ್ರೀತಿಸುವೆ.
ಹೃದಯದ ಒಳಕ್ಕೆ ನಿನ್ನನ್ನು ಬಿಡದೆ ತಿರುಗುತ್ತಿದ್ದೇನೆ, ನೀನು ನನ್ನ ಪ್ರೇಮದ ಕೇಂದ್ರವಾಗಿರುವೆ.
ಹೃದಯದ ಮಧುರ ಸ್ಪರ್ಶಕ್ಕೆ ಕೆಲವು ಸಾವಿರ ಮಿತಿಮೀರಿ ಹೋಗಲಾರದು.
ನೀನು ಎಂದೂ ಹೋಗಲಾರದ ಸ್ಥಳದಲ
ನೀನು ಬಂದು ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ, ನಿನ್ನ ಹೃದಯದ ಮುದ್ರೆ ನನ್ನಲ್ಲಿ ಬಿಟ್ಟಿದೆ.
ನೀನು ನನ್ನ ಜೀವನದ ಸೂರ್ಯರು, ನಿನ್ನ ಹೃದಯದ ತೇಜಸ್ಸು ನನ್ನನ್ನು ಸದಾ ಬೆಳಗುತ್ತಿದೆ.
ನಿನ್ನ ಹೃದಯದ ಸಂಗಾತಿಯನ್ನು ಪಡೆದ ನಂತರ, ನನ್ನ ಬದುಕು ಹೊಸ ಅರ್ಥ ಪಡೆದಿದೆ.
ನಿನ್ನ ಪ್ರೇಮವು ನನ್ನನ್ನು ನಿನ್ನ ಕಡೆಗೆ ಸೆಳೆಯುತ್ತಿದೆ, ಇದು ಒಂದು ನಿಜವಾದ ಕಟ್ಟಿಗೆ.
ನನ್ನ ಪ್ರೇಮ ಹೃದಯವನ್ನು ತುಂಬುವ ಸಮಯವನ್ನು ಸೇರಿಸಿದೆ, ನೀನು ನನ್ನ ಜೀವನದ ಉತ್ಸಾಹದ ಬೆಳಕು.
ಎಲ್ಲಿಹುದೋ ಗೊತ್ತಿಲ್ಲ ನನ್ನ ಮನವು..
ತಿಳಿಯದೆ ನಡೆದಿದೆ ಅದರ ಕಳವು ..
ಕನಸಿನಲ್ಲಿ ಸಿಕ್ಕಿತ್ತು ನಿನ್ನ ಸುಳಿವು ..
ಪ್ರೀತಿಯಿಂದ ಕಟ್ಟಿಹಾಕಿತು ನನ್ನ ಹೃದಯವು..
ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..
ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..
ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..
ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ.
ನಿನ್ನ ಕಂಡಾಗಳಿಂದ ನನ್ನ ಮನಸಿಗೆ ಹಿಡಿತವಿಲ್ಲದಂತಾಗಿದೆ,
ಕೈದಿಯ ಬಂಧನದಿಂದ ಹೊರಬಿಟಂತೆ ಖುಷಿಯೂ ಮೊಗದಲ್ಲಿ ಅರಳಿದೆ,
ಮುದುರಿಟ್ಟ ಆಸ್ಸೆಗಳ ನಿನೊಂದಿಗೆ ಹಂಚಿಕೊಳ್ಳಲು ನಾ ಕಾದಿರುವೆ,
ನಿನೋಪುಗೆಯ ನಿಡೋಮ್ಮೆ ನಾ ಕುಣಿದು ಕುಪ್ಪಲ್ಲಿಸುವೆ.
ಓಪ್ಪಿಗೆ ಇಲ್ಲದಮೇಲೆ ಜೊತೆಯಲ್ಲಿ ಸುತಾಡುವುದೇಕೆ..
ಮರಿಯುವ ಮನಸಿದ್ದರೆ ಮುದ್ದು ಮಾಡುವುದೇಕೆ ..
ಬೇಜಾರು ಮಾಡಲು ಇಷ್ಟವಿಲ್ಲದಮೇಲೆ ಕೈಬಿಟ್ಟು ಹೋಗುವುದೇಕೆ ..
ಇದೆಲ್ಲ ಕಾಲ ಕಳಿಯುವುದಕ್ಕೆ ಆದರೆ, ಅದಕ್ಕೆ ಪ್ರೀತಿಯ ಹೆಸರೇಕೆ ..
ನಾನು ನನ್ನ ಹಾದಿಯಲ್ಲಿ ನೋಡುವ ಪ್ರತಿ ಮೊಗವು ನಿನ್ನದ್ದಲ್ಲ..
ನಾ ಕೇಳುವ ಎಲ್ಲ ಮಧುರ ಮಾತುಗಳು ನಿನ್ನವಲ್ಲ..
ಆದರೆ ನನ್ನ ಮನಸು ನಿನ್ನದೇ ಎಂದು ಊಹಿಸುವುದಲ್ಲ..
ನಾ ಏನು ಮಾಡಲಿ ನಿನ್ನ ಮರಿಯಲಾಗದೆ ನಾ ಹೋದನಲ್ಲ ..
ನನೆದೆಯ ರಾಣಿಯಾಗಲು ನಿನಗೆ ನಾ ಆಹ್ವಾನವ ಇಟ್ಟಿದೆ..
ನಿನ್ನ ಅನುಕೂಲದಂತೆ ನನ್ನ ಮನವ ನಾ ಸಿಂಗರಿಸಿ ಕೊಟ್ಟಿದೆ..
ನಿನ್ನ ನಗುವಿನಿಂದ ನನ್ನ ಅರಮನೆಯ ನೀ ಅಲಂಕರಿಸಿಬಿಟ್ಟಿದೆ ..
ಇಂದು ನೀನಿಲ್ಲದೆ ಹೃದಯವು ಎಣಿಸದಷ್ಟು ಚಿದ್ರವಾಗಿಬಿಟಿದೆ..
ಮನಸ್ಸಿನಲ್ಲಿ ಕೆತ್ತಿರುವ ಕುರ್ಚಿಗೆ ಬಣ್ಣ ಬಳೆದು ನಾ ಕೂತಿರುವೆ ಮಾರಲು..
ನನ್ನ ಮನದ ರಾಣಿ ನೀನು, ನಿನ್ನ ಆಗಮನಕ್ಕೆ ನಾ ಕಾದಿರಲು ..
ನನ್ನ ಬಳಿಬರುವ ಹಾದಿಗೆ ನಿನ್ನ ಮನದ ಮಾತನೊಮ್ಮೆ ಕೇಳು..
ಕೊಂಡುಕೊಳೆಯ ಇದನ್ನು ನಿನ್ನ ಪ್ರೀತಿ ಎಂಬ ಅರ್ಥ ಕೊಟ್ಟು? ನಿ ಹೇಳು…
ಕೊಪಕ್ಕೋ ತಾಪಕ್ಕೋ ಅಂದು ನೀ ನನ್ನ ತಿರಸ್ಕರಿಸಿದೆ
ನಿನ್ನ ಪ್ರೀತಿಗಾಗಿ ನನ್ನ ಪ್ರೀತಿಯನ್ನೇ ನಾ ದಿಕ್ಕರಿಸಿದೆ
ಕತಲೇ ತುಂಬಿದ ನೊಂದ ಹೃದಯದಲ್ಲಿ ಕಣ್ಣಿರು ಇತ್ತು .
ಆ ಕಣ್ಣಿರಿನಲ್ಲು ನಿನ್ನ ಹೆಸರಿತ್ತು .. ಸೂ…ರಿ.
ನಗುತಿರಲು ನಿ ನಿನ್ನೊಂದಿಗಿರುವರೆಲ್ಲ
ದು:ಖದಿ ನೊಂದಿರುವಾಗ ದೂರಾಗುವರಲ್ಲ
ಪ್ರೀತಿಯ ಹುಟ್ಟಿಗೆ ಕಾರಣಗಳಿಲ್ಲ
ಆದರೆ ಅದೇ ಪ್ರೀತಿಯ ಸಾವಿಗೆ ಕಾರಣಗಳೆಲ್ಲ
Must Read : Kannada Love Quotes Status for Girlfriend
Heart Touching Love Quotes In Kannada
ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಸ್ಟೈಲ್ ಸೂಪೆರ್,
ನಿನ್ನ ಬುದ್ಧಿಗೆ ಯಾರು ಸಾಟಿಯಿಲ್ಲ, ನಿನ್ನ ನೋಡಲು ಜನ ಸಾಯ್ತಾರೆ,
ಸಾರೀ ಇದು ರಾಂಗ್ ನಂಬರ್ ಅನ್ನಿಸುತ್ತೆ…..
ಬಾಳೆಮ್ಬ ಮೊಳಕೆ ಚಿಗುರೊಡೆಯಲು ಮಳೆಯಾದೆ
ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯಾನಾದೆ
ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ
ಮಾತೃ ದೇವತೆಗೆ ನಮನ.
ನಿನ್ನ ಕನಸನ್ನು ನನ್ನದಾಗಿರಿಸಿಕೊಂಡಿರುವೆ ನಾ ಗುರಿಯಾಗಿ..
ನಿನ್ನ ಹೆಸರಲೆ ನನ್ನ ಹೆಸರ ನಾ ಕಂಡಿರುವೆ ನನಗಾಗಿ..
ನಿನ್ನ ಉಸಿರಲ್ಲೆ ನನ್ನ ಉಸಿರ ನಾ ಸೇವಿಸುತ್ತಿರುವೆ ಪ್ರೀತಿಗಾಗಿ..
ನಿನ್ನ ಉಸಿರುನಿಂತಲ್ಲಿ ನನ್ನ ಉಸಿರು ನಿಲ್ಲುವುದು ನಿನಗಾಗಿ..
ಪ್ರೀತ್ಸಿರೋ ಹುಡಿಗಿ ಹಿಂದೆ ಸುತ್ತದು ಒಂದೇ ಪ್ರೀತಿ ಅಲ್ಲ……….
ನಮ್ಮಿಂದ ನಾವು ಪ್ರೀತ್ಸಿರೋ ಹುಡಿಗಿಗೆ ನಷ್ಟ ಆಗುತ್ತೆ ಅಂದ್ರೆ ಆ ಪ್ರೀತಿನ ಬಿಡೋದು ಪ್ರೀತಿನೇ…..
ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ
ಜೊತೆ ಇರುವೆಯ ಗೆಳತಿ…………….?
ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ
ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು
ನಿರಂತರ. ನಗುವೆಲ್ಲ ನೀನಾಗಲಿ.
ಹೇ ಗೆಳತಿ……………
ಬದುಕು ಅಂದರೆ ನದಿಯ ಹಾಗೆ
ಕೊನೆ ಇಲ್ಲದ ಪಯಣ ……
ಯಾವುದೂ ನಮ್ಮ ಜೊತೆ
ಉಳಿಯುವುದಿಲ್ಲ ……….
ಉಳಿಯುದು ಒಂದೇ……………
ಅದು ನೀನು ಹೃದಯ ತಟ್ಟಿದ ನೆನಪು ಮತ್ತು ಕೊಟ್ಟ ನೋವು ಮಾತ್ರ
ನನ್ನ ನಿನ್ನ ಜೀವನದಲ್ಲಿ ಕಹಿಯಾದ ..
ಮತ್ತು ಮದುರವಾದ ಭಾವನೆಗಳು ಹಂಚಿಕೊಳ್ಳಲು ..
ಒಂದು ಒಳ್ಳೆ ಹೃದಯದ ಅವಶ್ಯಕತೆ ಇದೆ ಅಲ್ಲವಾ ???? .
ಜಗತ್ಹನು ಬೆಳಗಲು ಸೂರ್ಯ ಎಷ್ಟು ಮುಖ್ಯವೋ ,
ಮಗುವನ್ನು ಬೆಳಸಲು ತಾಯಿ ಎಷ್ಟು ಮುಖ್ಯವೋ ..
ಹಾಗೆ ಸ್ನೇಹವೆಂಬುದು ಪ್ರತಿಯುಬ್ಬ ಜೀವಿಗೂ ಬಹು ಮುಖ್ಯ
ಸ್ನೇಹಮೃತವನು ಒದಗಿಸುವೆಯ ಗೆಳತಿ…………..???
ಮಳೆಯಲ್ಲಿ ನೆನೆಯುವಾಗ
ಮೊದಲ ನೆನಪು ನಿನ್ನದೇ
ಸೂರ್ಯನು ಉದಯಿಸುವಾಗ
ಮೊದಲ ನೆನಪು ನಿನ್ನದೇ
ನಾನು ಬರೆಯುವ ಮೊದಲ ಕವನ ನಿನ್ನದೇ
ಅತ್ಯುತ್ತಮ ಕಾಣಿಕೆಗಳು– ಸ್ನೇಹಕ್ಕೆ– ಪ್ರೀತಿ, ವಿಶ್ವಾಸ; ಶತ್ರುವಿಗೆ– ಕ್ಷಮಾಪಣೆ;
ನಿಮ್ಮ ಮೇಲಧಿಕರಿಗೆ– ಸೇವೆ; ಮಗುವಿಗೆ–ಒಳ್ಳೆಯ ಉದಾಹರಣೆ; ಪೋಷಕರಿಗೆ– ಭಕ್ತಿ;
ದೇವರಿಗೆ– ಸರ್ವಸ್ವ ಮತ್ತು ಸಂದೇಶ ಕಳುಹಿಸುವವರಿಗೆ– ಸಂದೇಶ.
ಮಾತು ದೂರದರೇನು
ಭಾಂಧವ್ಯದ ನೆನಪು ಸದಾ ಹಸಿರು
ಮಾಸದ ಮಾಗದ ಹಳೆ ನೆನಪು
ಬದುಕಿನ ಒಂದು ವಿಚಿತ್ರ ನಿಯಮ..
ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ..
ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ
ಮೋಹವೆ೦ಬುದು ಎಚ್ಚೆತ್ತಿರುವವನಲ್ಲಿ ನಿದ್ರೆಯಾಗಿರುತ್ತದೆ .
ನೋಡುತ್ತಿರುವವನಲ್ಲಿ ಕುರುಡುತನವಾಗಿರುತ್ತದೆ . ಶಾಸ್ತ್ರಜ್ನರಲ್ಲಿ
ಮ೦ದಮತಿತ್ವವಾಗಿರುತ್ತದೆ ಮತ್ತು ಪ್ರಕಟವಾದ ಅರ್ಥದಲ್ಲಿಯೂ ಅದನ್ನು
ತಿಳಿಯಗೊಡದ೦ತೆ ಮಾಡುವ ಪ್ರತಿಬ೦ಧಕವಾಗಿರುತ್ತದೆ .
ನಿಜವನ್ನು ನುಡಿಯಬೇಕು . ಆದರೆ ಅದು ಪ್ರಿಯವಾಗಿರಬೇಕು . ನಿಜವಾಗಿದ್ದೂ ಅದು ಅಹಿತಕರವಾಗಿದ್ದರೆ ಅದನ್ನು ಹೇಳಬಾರದು .
ಕೇಳಲು ಹಿತಕರವಾಗಿದೆಯೆ೦ದು ಸುಳ್ಳನ್ನು ಮಾತ್ರ ಹೇಳಲೇಕೂಡದು .
ಕಾಡುತಿದೆ ಕಾಡಿಸುತಿದೆ ನಿನ್ನಯ ಪ್ರೀತಿ
ಪ್ರೀತಿಯ ಕಡಲಿನ ಮಣಿಮುತ್ತಿನಾಗೆ
ಕಾಪಾಡುವ ಹೊತ್ತಲ್ಲಿ ನನ್ನ ಮರಿಬೇಡ ಪ್ರಿಯೆ….
ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು,
ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕು, ಸುಂದರವಾದ
ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.
ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು
ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ
ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.