Love is an eternal feeling that connects two hearts. The most beautiful thing a person can do is show love for a girlfriend, spouse, or other. Kannada Kavana Love Sms is a popular way of expressing love in the Kannada language. These messages are short, sweet, and heartfelt. They make the person who gets them feel good and show how the sender feels in a beautiful way.
In this article, we have compiled a list of Heart Touching Kannada Kavana Love Sms. These messages are excellent for showing your partner, spouse, or loved ones your love. If you are looking for a romantic sms & message or a cute message & sms, we have something for everyone lover.
Feeling True Love Heart Touching Love Quotes In Kannada
Heart Touching Kannada Kavana Love Sms
Heart Touching Kannada Kavana Love Sms are messages that touch the heart of the receiver. These sweet & short messages sms show the sender’s emotions beautifully. Here are some of the most Heart Touching Kannada Kavana Love Sms:
- ಅರಳುವ ಕನಸಿಗೆ ನಿನ್ನ ರಾಯಭಾರಿ ಅರಳಿದ ಕನಸಿಗೆ ನೀನೇ ರೂವಾರಿ
- ನನ್ನ ಜೀವನದ ಹೃದಯವು ನಿಮ್ಮ ಪ್ರೀತಿಯನ್ನು ಮಾತ್ರ ಕಾಯ್ದುಕೊಳ್ಳುತ್ತದೆ.
- ನಿಮ್ಮ ಕಣ್ಣುಗಳಲ್ಲಿ ನನ್ನ ಸುಖವಿದೆ, ನನ್ನ ಬಾಯಿಯಲ್ಲಿ ನಿಮ್ಮ ಪ್ರೀತಿಯಿದೆ.
- ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನ ಹೃದಯದ ಒಂದು ಭಾಗವಾಗಿದ್ದೀರಿ.
- ನೀವು ನನ್ನ ಜೀವನದ ಸುಂದರ ಪುಷ್ಪವಾಗಿದ್ದೀರಿ.
- ನೀವು ನನ್ನ ಜೀವನದ ಹೊಳೆಯಾಗಿದ್ದೀರಿ.
- ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನೀ ಎಣಿಸು । ನೀ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ ಆದರೆ ನೀ ಎಣಿಸದೆ ಬಿಟ್ಟ ಹನಿಗಳಷ್ಟು ನಾ ನಿನ್ನ ಪ್ರೀತಿಸುವೆ
- ಒಂದು ಕಲ್ಲು ಸಾಕು ಗಾಜು ಒಡೆಯಲು ಒಂದು ಮಾತು ಸಾಕು ಹೃದಯ ಮುರಿಯಲು ಒಂದು ನಿಮಿಷ ಸಾಕು ಪ್ರೀತಿ ಬೆಳೆಯಲು ಈ ಒಂದು ಮಾತು ಸಾಕು ನನ್ನ ನೆನಪಿಸಲು
- ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ
- ಒಬ್ಬರ ಕಣ್ಣೀರನ್ನು ಒರೆಸಲು ನಿಮಗೆ ಆಗದಿದ್ದರೆ ಚಿಂತೆ ಇಲ್ಲ ಆದರೆ ಒಬ್ಬರ ಕಣ್ಣೀರಿಗೆ ಕಾರಣ ನೀವ್ ಆಗದಿರಿ
- ಕಡಲಿನಲ್ಲಿ ಸಾವಿರಾರು ಮುತ್ತುಗಳು ಸಿಗಬಹುದು ಆದರೆ ಜೀವನದಲ್ಲಿ ಇರುವ ಮುತ್ತುಗಳು 2 ತಾಯಿ ತಂದೆ ಇದರಲ್ಲಿ ಯಾವುದಾದರೂ ಕಳೆದುಕೊಂಡರೆ ಹೊಡೆಯುವುದು ಮುತ್ತಿನಂತ ಜೀವನ
- ಕಣ್ಣಲ್ಲಿ ನೀವು ಇರುವತನಕ ಕಣ್ಣೀರು ಬರಲ್ಲ ಹೃದಯದಲ್ಲಿ ನೀವು ಯುವ ತನಕ ಹೃದಯದ ಮಿಡಿತ ನಿಲ್ಲಲ್ಲ ದೇಹದಲ್ಲಿ ಕೊನೆಯ ಉಸಿರಿರುವ ತನಕ ನಾನು ನಿಮ್ಮನ್ನು ಮರಿಯಲ್ಲ
- ಕಣ್ಣು ನಿನ್ನದಾದರೆ ಕಣ್ಣೀರು ನನ್ನದಾಗಿರಲಿ ನಿನಗೆ ಏನಾದರೂ ಆದರೆ ನೋವು ನನಗಾಗಿ ಇರಲಿ ಸಾವು ನಿನಗೆ ಬಂದರೆ ಪ್ರಾಣ ನನ್ನದು ಹೋಗಲಿ
- ಕಷ್ಟ ಅಂತ ಬಂದರೆ ಕರುಣೆ ತೋರಿ ಇಷ್ಟ ಅಂತ ಬಂದ್ರೆ ಪ್ರೀತಿ ನೀಡು ನಿನ್ ನಂಬಿ ಬಂದವರಿಗೆ ಉಸಿರು ಇರುವ ತನಕ ಪ್ರೀತಿ ಸ್ನೇಹ ನೀಡು
- ಕಳೆದು ಹೋದವರನ್ನು ಹುಡುಕಬಹುದು ಆದರೆ ಬದಲಾದವರನ್ನು ಹುಡುಕುವುದು ಕಷ್ಟ
- ಕೆಲವರ ಪ್ರೀತಿ ಹೇಗಿರುತ್ತೆ ಗೊತ್ತಾ ವಾಟ್ಯಾಪ್ಪ್ ಇನ್ಸ್ಟಾಗ್ರಾಮ್ ಡಿಪ್ ಸ್ಟೋರಿ ಸ್ಟೇಟಸ್ ಗಳಲ್ಲಿ ಹುಟ್ಟಿ ಅದರಲ್ಲೇ ಮಣ್ಣಾಗುತ್ತದೆ
- ಜೀವನ ಅನ್ನುವುದು ದೇವರ ಕಾಣಿಕೆ ಅಲ್ಲಿ ವಾಸ್ತಲ್ಯ ಅನ್ನೋದು ತಾಯಿ ಕಾಣಿಕೆ ಪ್ರೀತಿ-ನೀತಿ ಅನ್ನುವುದು ತಂದೆ ಕಾಣಿಕೆ ಇಂತಹ ತಂದೆತಾಯಿಯನ್ನು ನಿತ್ಯವೂ ವಂದಿಸಿ
- ನನ್ನ ನಿನ್ನ ನಡುವಿನ ಸಂಬಂಧ ಬಿಡಲಾಗದ ಬೆಸುಗೆಯಾಗಿ ಭಾವನೆಗಳ ಗಡಿ ಮೀರಿದ್ದು ಇಬ್ಬರು ಗಮನಕ್ಕೂ ಬರಲೇ ಇಲ್ಲ?
- ನನ್ನ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮೂಡಿದೆ ಏಕೆಂದರೆ ಅದು ನನ್ನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ
- ನನ್ನನು ನೋಯಿಸುವ ಮೊದಲು ಸ್ವಲ್ಪ ತಿಳಿದಿಕೋ ನನ್ನಗೂ ಒಂದು ಮನಸಿದೆ ಆ ಮನಸ್ಸು ತುಂಬಾ ನೀನ್ನಿಧಿಯ
- ನಾ ಇರಲಿ ಇಲ್ಲದಿರಲಿ ನಾ ಪ್ರೀತಿಸಿದ ಹೂ ಬಾಡದಿರಲಿ
- ನಾ ಬರಲಿ ನಾ ಬರದೇ ಇರಲಿ ಆದರೆ ನಾ ಕೊಟ್ಟ ಪ್ರೀತಿ ಬಾಡದಿರಲಿ
- ನಾನು ಅತ್ತರು ನಿನಗೇನು ಅನಿಸದೆ ಇದ್ಧಾಗ ನಾ ಸತ್ತರು ನಿನಗೇನು ಅನಿಸುವುದಿಲ್ಲ ಬಿಡು ಕರುಣೆ ಇಲ್ಲದ ಕಲ್ಲು ಬಂಡೆಗಳ ಹೃದಯ ನೀನದ್ದು
- ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ ನೆನಪು ಜಾಸ್ತಿ
- ನಿನ್ನ ಈ ಪ್ರೀತಿಯು ನನ್ನ ಹೃದಯದಲ್ಲಿ ಬಂದು ಜೀವನದ್ದುದಕು ಉಳಿಯಬಹುದು ಬಾಡಿಗೆ ಕೊಡಬೇಕಾಗಿಲ್ಲ
- ನಿನ್ನ ಬದುಕಿನಲ್ಲಿ ನಾನು ಮುಗಿದು ಹೋದ ಅಧ್ಯಯಾಗಿರಬಹುದು ಆದರೆ ನನ್ನೆದೆಯ ಗೋಡೆ ಮೇಲೆ ಇರೋ ನೀನಾ ನೆನಪು ಎಂದು ಮುಗಿಯದ ಅಧ್ಯಾಯ
- ನೀನು ಒಂದೇ ಸಮಯದಲ್ಲಿ ಇಬ್ಬರನ್ನು ಪ್ರೀತಿಸುತ್ತಿದ್ದರೆ ಅದರಲ್ಲಿ ಎರಡನೆಯ ಅವರನ್ನು ಆಯ್ಕೆ ಮಾಡಿಕೋ ಯಾಕಂದ್ರೆ ಮೊದಲನೇ ಅವರ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದಿದ್ದರೆ ಎರಡನೆಯವರ ಮೇಲೆ ಪ್ರೀತಿ ಹುಟ್ಟುತ್ತಿರಲಿಲ್ಲ
- ನೀವು ಜನರನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ನಿಮ್ಮನ್ನು ಪ್ರೀತಿಸುತ್ತಾರೆಂದು ನಿರೀಕ್ಷಿಸಬೇಡಿ
- ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದಮೇಲೆ ಯಾವತ್ತು ಅವರಿಂದ ದೂರಾಗಬೇಡಿ ಏಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ
- ಪ್ರೀತಿ ಇಲ್ಲದಿದ್ದರೆ, ಈ ಜಗತ್ತು ಅಸಭ್ಯ ಜನರಿಂದ ತುಂಬಿರುತ್ತದೆ
- ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಅಂದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ
- ಪ್ರೀತಿಯು ಎಂತಹ ಪವಾಡವೆಂದರೆ, ನೀವು ಮೊದಲ ನೋಟದಲ್ಲೇ ವ್ಯಕ್ತಿಯನ್ನು ಪ್ರೀತಿಸಬಹುದು
- ಪ್ರೀತಿಸುವುದು ಮತ್ತು ಇತರರಿಂದ ಪ್ರೀತಿಸಲ್ಪಡುವುದು ಜಗತ್ತಿನಲ್ಲಿ ನಿಜವಾದ ಸಂತೋಷ
- ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ರೀತಿ ನಿಭಾಯಿಸೋ ನಂಬಿಕೆ ಬೇಕು
- ಮನಸಿನಲ್ಲಿ ನೀನು ಇದರೆ ಮರೆಯಬಹುದು ಆದರೆ ಮನಸೇ ನೀನಾದರೆ ಹೇಗೆ ಮರೆಯಲ್ಲಿ
- ಮಾತು ಬಿಟ್ಟಿಲ್ಲ ಜಗಳ ಆಡಿಲ್ಲ ದ್ವೇಷ ಇಲ್ಲವೇ ಇಲ್ಲ ಆದರೂ ಮನಸ್ಸು ದೂರ ಮಾತು ಮೌನ
- ಯಾರನ್ನು ನೋಡಬೇಡ ನೋಡಿದರೂ ಮಾತನಾಡಬೇಡ ಮಾತನಾಡಿದರು ಪ್ರೀತಿ ಮಾಡಬೇಡಿ ಪ್ರೀತಿ ಮಾಡಿದರೆ ಕೈ ಬಿಡಬೇಡ
- ಲವ್ ಕವನಗಳು
- ಲೈಫ್ ತುಂಬಾ ಪ್ರೀತಿ ಇರಲಿ ಫೇಸ್ ತುಂಬ ನಗುವಿರಲಿ ಹಾಡು ತುಂಬಾ ಹರುಷ ಇರಲಿ ಈ ಸ್ನೇಹ ನೆನಪಿರಲಿ
- ಸಿಗಲಾರದ ಹುಡುಗಿಯನ್ನು ಹುಡುಕಬೇಡಿ ಸಿಕ್ಕಿರುವ ಹುಡುಗಿನ ಕಳೆದುಕೊಳ್ಳಬೇಡಿ ಹುಡುಗಿನ ನಂಬಬೇಡಿ ನಂಬಿರುವ ಹುಡುಗಿನ ಯಾವತ್ತೂ ಯಾವತ್ತಿಗೂ ನೋಯಿಸಬೇಡಿ
- ಹರಿಯುವ ಪ್ರೀತಿಮರೆಯದ ಸ್ನೇಹ ಹರಿದುಹೋಗುವ ಹಳಿಯಲಿ ಏನೆಂದು ಬರೆಯಲಿ ಹೇಳು ಗೆಳತಿ
- ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ
Must Read : Kannada Love Quotes Status for Girlfriend